ಡಿವಿಜಿಯವರ "ಸಂಸ್ಕೃತಿ".
1

ಡಿವಿಜಿಯವರ "ಸಂಸ್ಕೃತಿ".

Image
Image related to blog

ಡಿವಿಜಿಯವರ "ಸಂಸ್ಕೃತಿ".

ಪುಸ್ತಕ ಪುಟಗಳು - 115

(ಈ ಪುಸ್ತಕದ ವಿಮರ್ಷೆ ಮಾಡುವಷ್ಟು ಜ್ಞಾನ ನನಗಿಲ್ಲ, ಪುಸ್ತಕ ಕೊಟ್ಟ ಅನುಭವ ಅಷ್ಟೆ ಇಲ್ಲಿದೆ)

 

ಬಹುಷಃ ಅಚಾನಕ್ಕಾಗಿ ಈ‌ ಪುಸ್ತಕದ PDF ಸಿಗಲಿಲ್ಲವಾದರೆ ಇದನ್ನು ಓದುವ ಅವಕಾಶ ನನಗೆ ಸಿಗುತ್ತಿರಲಿಲ್ಲವೇನೋ.! The book is absolute nectar. ಅಮೃತದ‌ ಸವಿಯನೆಂದು ನಾನು ಸವಿದಿಲ್ಲ, ಆದರೆ ಪುಸ್ತಕ ಓದುವ ಹವ್ಯಾಸವಿರುವವರಿಗೆ ಅಮೃತ‌ ಹೇಗಿದ್ದೀತು ಎಂಬುದರ ಅನುಭವ‌ ಈ ಪುಸ್ತಕ ನೀಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ‌ ಪುಟ್ಟ ಪುಸ್ತಕ ಭಾರತೀಯತ್ವದ ದೃಷ್ಟಿಯಲ್ಲಿ ಸಮಾಜವನ್ನು ಅರಿಯಲು ಇರುವ ಅದ್ಭುತ ವಿದ್ಯಾಲಯ.

 

ಸಂಸ್ಕೃತಿ ಎನ್ನುವ ಪದವನ್ನೆಷ್ಟು ಬಾರಿ ನಾವು ಬಳಸಲ್ಲ? ಕೆಲವೊಮ್ಮೆ ಲಘುವಾಗಿ, ಕೆಲವೊಮ್ಮೆ ಮಾತಿಗೆ ತೂಕ ತುಂಬಲು, ಕೆಲವೊಮ್ಮೆ ಬೇರೆ ಶಬ್ದಗಳು‌ ಸಿಗದೆ, ಮಗದೊಮ್ಮೆ ಕಲ್ಚರ್ ಗೆ ಪರ್ಯಾಯವಾಗಿ ಹೀಗೆ ಪದೆ ಪದೆ ಬಳಸುತ್ತೇವೆ.‌ ಆದರೆ ಆ ಶಬ್ದಕ್ಕಿರುವ ಆಯಾಮಗಳು, ಘನತೆ‌ ಏನು ಎಂಬುದು ಈ ಪುಸ್ತಕ ಕೊಡುತ್ತದೆ‌.

 

ಪುಸ್ತಕದ ಕೆಲವು ಆಯ್ದ ಪುಟಗಳನ್ನು ಮುಂದೆ ಹಾಕಿರುವುದರ ಆಶಯ ನೀವು ಇದನ್ನು ಓದುವಂತಾಗಲಿ ಎಂದು. ಡಿವಿಜಿಯವರ ಕಗ್ಗಗಳನ್ನಷ್ಟೆ ಓದಿ ಅರ್ಧಂಬರ್ಧ ತಿಳಿದುಕೊಂಡಿದ್ದ‌ ನನಗೆ ಈ ಪುಸ್ತಕ ಸಂಸ್ಕೃತಿಯ ಮೂಲ, ಉದ್ದೇಶ, ಭಾರತೀಯ ಕಲ್ಪನೆಗಳನ್ನಷ್ಟೇ ಅಲ್ಲದೇ "ಗುಂಡಪ್ಪ ಎಂದರೆ ಏನು" ಎಂಬುದನ್ನೂ ಸಹ ಪರಿಚಯ ಮಾಡಿಸಿದೆ. ಸಾರು ಮಾಡುವ ಬಗೆಯನ್ನು ಡಿವಿಜಿ ಸಂಸ್ಕೃತಿ- ಸಮರಸತೆಯ ಪರಿಭಾಷೆಯೊಂದಿಗೆ ವಿವರಿಸಿರುವುದು ಓದುವಾಗ ಬಾಯಲ್ಲಿ ಗುಲಾಬ್ ಜಾಮೂನು ಹಾಕಿದಷ್ಟು ಖುಷಿ ನೀಡಿತು.

 

ಓದಿನಲ್ಲಿ ರಾಮ ಬಂದ, ಆಂಜನೇಯ, ಕೃಷ್ಣ, ಅರ್ಜುನ, ಧರ್ಮರಾಯ, ಭೀಮ ಎಲ್ಲರೂ ಬಂದರೂ. ಅವರೊಡನೆ ಅವರ ಗುಣಗಳ ವೈಶಿಷ್ಟ್ಯತೆಯೊಡನೆ ಡಿವಿಜಿ ಒಳ ಹೊಕ್ಕು ಅವುಗಳನ್ನು‌ ನಿಮ್ಮ ಹೃದಯದ ಬಟ್ಟಲಿಗೆ ಬಡಿಸುತ್ತಾರೆ.

 

ಎಲ್ಲಕ್ಕಿಂತ ಮುಖ್ಯವಾಗಿ ಕಂಡಿದ್ದು ಇಂದು ನಮ್ಮೆಲ್ಲರಿಗೂ ಉತ್ಕೃಷ್ಟವಾಗಿ ಕಾಣುವ 'ಎಲ್ಲರೂ ಸಮಾನರು-ಎಲ್ಲರೂ ಒಂದೇ' ಎನ್ನುವ "absolute oneness", ಎನ್ನುವ ತತ್ವದ ಬಗ್ಗೆ ಡಿವಿಜಿಯವರ ಮಾತು. ವೈವಿಧ್ಯತೆ, ವಿಶಿಷ್ಟತೆಗಳನ್ನು ಕೊನೆಗಾಣಿಸುವ ಈ western Religionಗಳ ಸ್ವರೂಪದ "Oneness ಅಥವಾ ಏಕತೆಯನ್ನು" ಗುಂಡಪ್ಪನವರು-

"ಪ್ರಳಯದಲ್ಲೂ ಏಕತೆಯಿದೆ, ಎಲ್ಲವೂ ಜಡ, ಎಲ್ಲವೂ ಏಕ, ಎಲ್ಲವೂ ಶೂನ್ಯ" ಎನ್ನುತ್ತಾರೆ.

 

ಏಕತೆ ಎನ್ನುವುದಕ್ಕಿಂತ ಸಮರಸತೆ ನಮ್ಮ ಸಮಾಜಕ್ಕೆ ಬೇಕಾಗಿರುವುದು, ಸಂಸ್ಕೃತಿಪ್ರಾಯವಾದುದು ಎಂದು ಹೇಳುವ ಸಂದೇಶ ಬಹುಷಃ ಈ ಪುಸ್ತಕದ ಪಂಚಿಂಗ್ ಲೈನ್‌. ಉಪ್ಪು, ಹುಳಿ, ಖಾರ ಇವೆಲ್ಲವೂ ಬೇರೆ ಬೇರೆ, ಆದರೆ ಸರಿಯಾಗಿ ಬೆರೆತಾಗ ಊಟದ ಸಾರಿಗೆ ರುಚಿ.‌ ಇದೇ ಸಮರಸತೆ. ಪುಸ್ತಕ ಬರೆದು ೭೦ ವರ್ಷಗಳಾಗಿದೆ. ಇನ್ನೂ ಸಹ ಇದರ ವಿಷಯಗಳು ಪ್ರಸ್ತುತ. ಅದಕ್ಕಾಗಿಯೇ ಡಿವಿಜಿ ನಮ್ಮ ನಡುವೆ ಇಂದಿಗೂ ಜೀವಂತ.

share
Comments (84)

Be Ethical and Responsible while commenting.

  • UB

    -1 OR 2+687-687-1=0+0+0+1 --

    UB

    -1 OR 3+687-687-1=0+0+0+1 --

    UB

    -1 OR 2+993-993-1=0+0+0+1

    UB

    -1 OR 3+993-993-1=0+0+0+1

    UB

    -1' OR 2+916-916-1=0+0+0+1 --

    UB

    -1' OR 3+916-916-1=0+0+0+1 --

    UB

    -1' OR 2+290-290-1=0+0+0+1 or '3pP6Rlon'='

    UB

    -1' OR 3+290-290-1=0+0+0+1 or '3pP6Rlon'='

    UB

    -1" OR 2+279-279-1=0+0+0+1 --

    UB

    -1" OR 3+279-279-1=0+0+0+1 --

    UB

    if(now()=sysdate(),sleep(15),0)

    UB

    0'XOR(if(now()=sysdate(),sleep(15),0))XOR'Z

    UB

    0"XOR(if(now()=sysdate(),sleep(15),0))XOR"Z

    UB

    (select(0)from(select(sleep(15)))v)/*'+(select(0)from(select(sleep(15)))v)+'"+(select(0)from(select(sleep(15)))v)+"*/

    UB

    -1; waitfor delay '0:0:15' --

    UB

    -1); waitfor delay '0:0:15' --

    UB

    1 waitfor delay '0:0:15' --

    UB

    JvzDoodd'; waitfor delay '0:0:15' --

    UB

    -5 OR 182=(SELECT 182 FROM PG_SLEEP(15))--

    UB

    -5) OR 946=(SELECT 946 FROM PG_SLEEP(15))--

Post Comment